ಗುರುರಾಜ
ಶಾಸ್ತ್ರಿ
ನನ್ನ ಬಗ್ಗೆ
ಪ್ರವಾಸ
ಅನುಭವ
ಅಂಕಣ
ಕಥೆ
ಕವನ
ಎಲ್ಲ
ನನ್ನ ಬಗ್ಗೆ
ಪ್ರವಾಸ
ಅನುಭವ
ಅಂಕಣ
ಕಥೆ
ಕವನ
ಎಲ್ಲ
ಕ
en
ಮರಳಿ ಬಾ ಗಣಪ
13-08-2021
0
  
ಅನಿಸಿಕೆಗಳು
0
  
ಮೆಚ್ಚುಗೆ
ಜಗವೆಲ್ಲ ರಕ್ಷಿಪನ ಮನದಲ್ಲಿ ಇರುವೆನೆಂಬುವನು ಮೂರ್ತಿಯೊಂದಕೆ ಅವನ ವರ್ಗಾಯಿಸಿ ಹೂ ಪತ್ರೆ ಗರಿಕೆಗಳೊಡನೆ ಪೂಜಿಸಿ ಮೂರ್ತಿಯನ್ನು ನೀರಲಿ ವಿಸರ್ಜಿಸಿ ಉಂಡ ಕಡುಬು ಪಾಯಸಗಳು ಮನದಲ್ಲಿ ಕುಳಿತರೆ ಈ ನನ್ನ ಮನದಲ್ಲಿ ಗಣಪ ಮತ್ತೆಂದು ನಿನ್ನ ಸ್ಥಾಪನೆ ಹೇಳಪ್ಪ ಮರಳಿ ಬಾ ಗಣಪ ಮನದೆ ಬಾ ಗಣಪ
ಇದನ್ನು ಮೆಚ್ಚಿ
ಮತ್ತಷ್ಟು ಓದಿ
1.
ನಿನಗೆ ಶರಣು ಗಣಪ
2.
ಎಚ್ಚೆಸ್ಕೆ ಬೆಳಕು
3.
ಮಾಯವಾದನೇ ರಾಮ
4.
ಮೀಸಲಾತಿ
5.
ಮೌನದಲಿ ಶಿಕ್ಷೆ
ಅನಿಸಿಕೆಗಳು
ಹೆಸರು
ಅನಿಸಿಕೆ
ಸಲ್ಲಿಸು